SRI GURUNARASIMHA TEMPLE SALIGRAMA : VASANTHA VEDA SHIBIRA : Date – 16-04-2016 To 08-05-2016
Application submit last date : 07-04-2016. Please Contact Temple office mobile no. 9449545714
ವಸಂತ ವೇದ ಶಿಬಿರ : ಶ್ರೀಗುರುನರಸಿಂಹ ದೇವಳದಲ್ಲಿ ವಿಪ್ರ ವಟುಗಳಿಗೆ ಐದು ವರ್ಷಗಳ ಸಂಯೋಜಿತ ವೇದ ಪಾಠವನ್ನು ದಿನಾಂಕ 16-04-2016 ರಿಂದ 08-05-2016 ರವರೆಗೆ ಹೇಳಿಕೊಡಲಾಗುವುದು. ದಿನಾಂಕ 07-04-2016 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ವಿಪ್ರ ವಟುಗಳು ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 9449545714,
ಈ ಶಿಬಿರವು ಉಚಿತ ಪಠ್ಯ ಪುಸ್ತ, ಊಟ, ವಸತಿ ವ್ಯವಸ್ಥೆಯನ್ನು ಹೊಂದಿದ್ದು, ದಾನಿಗಳು ಶಿಬಿರಕ್ಕೆ ತನು ಮನ ಧನ ಸಹಕಾರವನ್ನು ನೀಡಬಹುದು
ಋಗ್ವೇದ ವೇದ ಪಾಠ ಕ್ರಮ (ವಿಭೂತಿ ಧಾರಣೆ) RUGVEDA VEDA PATA (SMARTHA, VIBHITI DHARNE)
ಪ್ರಥಮ ವರ್ಷ : ಸಂಧ್ಯಾವಂದನೆ, ದೇವರಸ್ತೋತ್ರ, fIRST YEAR : SANDYAVANDANE, DEVARA SHOLOKA
ದ್ವೀತಿಯ ವರ್ಷ: ಪಂಚಾಯತನ ಪೂಜ ಪದ್ದತಿ SECOND YEAR : PANCHAYATHANA PUJE
ತ್ರತೀಯ ವರ್ಷ : ರುದ್ರ THIRD YEAR : RUDRA
ಚತುರ್ಥ ವರ್ಷ : ಪವಮಾನ 1 &2 ಅಧ್ಯಾಯ FOURTH YEAR : PAVAMANA 1&2 ADHYAYA
ಪಂಚಮ ವರ್ಷ : ಪವಮಾನ, ಪಂಚಾಂಗ ಪಠನ FIFTHA YEAR : PAVAMANA, ETC.