ಶ್ರೀಗುರುನರಸಿಂಹ ಯಾಗಶಾಲೆ :- ಶ್ರೀಗುರುನರಸಿಂಹ ದೇವಳದಲ್ಲಿ ಅಂದಾಜು ರೂ.40ಲಕ್ಷ ವೆಚ್ಚದಲ್ಲಿ ನೂತನ ಯಾಗಶಾಲೆಯ ನಿರ್ಮಾಣ ಕಾರ್ಯ ಆರಂಭವಾಗಿದೆ. ಭಕ್ತಾದಿಗಳು ಧನ ಸಹಾಯ ನೀಡುವುದರ ಮೂಲಕ ಈ ಬ್ರಹತ್ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.
ಆಡಳಿತ ಮಂಡಳಿ
Your email address will not be published. Required fields are marked *
Notify me of follow-up comments by email.
Notify me of new posts by email.