ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಚುನಾವಣೆ
ಶ್ರೀಗುರುನರಸಿಂಹ ದೇವಳದ ಮುಂದಿನ ಅವಧಿಯ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ಇದೇ ಜನವರಿ 31ರಂದು ಚುನಾವಣೆಯು ಯಶಸ್ವಿಯಾಗಿ ಜರುಗಿತು. ಮುಖ್ಯಚುನಾವಣಾಧಿಕಾರಿಯಾಗಿ ಶ್ರೀ ಜಿ. ರಾಮಕೃಷ್ಣ ಐತಾಳರು ಹಾಗೂ ಮತ್ತು ಉಪಚುನಾವಣಾಧಿಕಾರಿಯಾಗಿ ಶ್ರೀ ಪಿ. ಮಂಜುನಾಥ ಉಪಾಧ್ಯಾಯರು ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಶಿಸ್ತುಬದ್ಧವಾಗಿ ಹಾಗೂ ಸುಗಮವಾಗಿ ನಿರ್ವಹಿಸಿದರು. ಶ್ರೀದೇವಳದ ಆಡಳಿತ ಮಂಡಳಿಗೆ 9 ಜನ ಸದಸ್ಯರು ಆಯ್ಕೆಯಾಗಿದ್ದಾರೆ
ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವ ಮುಖ್ಯ ಚುನಾವಣಾಧಿಕಾರಿ ಶ್ರೀ ಜಿ. ರಾಮಕೃಷ್ಣ ಐತಾಳ ಮತ್ತು ಉಪಚುನಾವಣಾಧಿಕಾರಿ ಶ್ರೀ ಪಿ. ಮಂಜುನಾಥ ಉಪಾಧ್ಯ ಇವರಿಗೆ ಆಡಳಿತ ಮಂಡಳಿಯ ಸದಸ್ಯರಾದ ವೇ.ಮೂ. ಚಂದ್ರಶೇಖರ ಉಪಾಧ್ಯಾಯರು ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಾ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.
ಮುಂದಿನ ಅವಧಿಗೆ ಆಯ್ಕೆಯಾಗಿರುವ ಆಡಳಿತ ಮಂಡಳಿಯ ಸದಸ್ಯರ ವಿವರ
ಮತಕ್ಷೇತ್ರ ಸಂ.1 ಹೆಸರು 1 ಸಾಲಿಗ್ರಾಮ
1. ಶ್ರೀ ಜಿ. ಚಂದ್ರಶೇಖರ ಉಪಾಧ್ಯ 2-16, ಗಣೇಶ ನಿಲಯ ಮಕ್ಕಿದಂಡೆ ಗುಂಡ್ಮಿ ಗ್ರಾಮ ಸಾಸ್ತಾನ 576226 ಬ್ರಹ್ಮಾವರ ತಾ.ಉಡುಪಿ ಜಿಲ್ಲೆ 9611846462
2 ಶ್ರೀ ಅನಂತಪದ್ಮನಾಭ ಐತಾಳ ಕೆ. ವಕೀಲರು ಸುಮುಖ ರಾಜಶೇಖರ ದೇವಸ್ಥಾನದ ಬಳಿ ಕೋಟ – 576221 ಬ್ರಹ್ಮಾವರ ತಾ.ಉಡುಪಿ 9739248445
3 ಶ್ರೀ ಲಕ್ಷ್ಮೀನಾರಾಯಣ ತುಂಗ ಸಮೃದ್ಧಿ ಹೆಬ್ಬಾರಬೆಟ್ಟು ರಸ್ತೆ ಐರೋಡಿ ಗ್ರಾಮ ಸಾಸ್ತಾನ – 576226 ಬ್ರಹ್ಮಾವರ ತಾ.ಉಡುಪಿ 9449084576
4 ಶ್ರೀ ಪರಶುರಾಮ ಭಟ್ಟ್ c/o ದಿ. ಮಹಾಲಕ್ಷ್ಮೀ ಹೊಳ್ಳ, ಶಂಕರನಾರಾಯಣ ದೇವಸ್ಥಾನದ ಹತ್ತಿರ ಅಂಚೆ-ಎಡಬೆಟ್ಟು, ಸಾಸ್ತಾನ -576226 ಬ್ರಹ್ಮಾವರ ತಾ.ಉಡುಪಿ ಜಿಲ್ಲೆ 9880370890
ಮತಕ್ಷೇತ್ರ ಸಂ.2 ಹೆಸರು ಉಡುಪಿ ಜಿಲ್ಲೆ
5 ಡಾ. ಸೀತಾರಾಮ ಕಾರಂತ 1-118, ಸುಮುಖ, ಪಿ.ಎಚ್.ಬಿ. ರಸ್ತೆ, ಕುಂಭಾಶಿ – 576257, ಕುಂದಾಪುರ ತಾ. ಉಡುಪಿ 9448328030, 7019531045
ಮತಕ್ಷೇತ್ರ ಸಂ.3 ಹೆಸರು ದಕ್ಷಿಣಕನ್ನಡ ಜಿಲ್ಲೆ
6 ಶ್ರೀ ಪಿ. ಸದಾಶಿವ ಐತಾಳ ‘ಸುಪ್ರಭಾ’ # 4-ಟಿ-220/3, 4ನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ, ಮಂಗಳೂರು – 575030 9448328788
ಮತಕ್ಷೇತ್ರ ಸಂ.4 ಹೆಸರು : ಬೆಂಗಳೂರು ಕಾಪೋರೇಷನ್
7 ಶ್ರೀ ಎ.ವಿ. ಶ್ರೀಧರ ಕಾರಂತ ಎವಿಎಸ್ ಎಂಟರ್ಪ್ರೈಸಸ್ ನಂ.77 ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ ಬೆಂಗಳೂರು 560004, 9845026822
ಮತಕ್ಷೇತ್ರ ಸಂ.5 ಹೆಸರು : ಕರ್ನಾಟಕ ರಾಜ್ಯದ ಇತರ ಭಾಗಗಳು
8 ಶ್ರೀ ಗಣೇಶ ಮೂರ್ತಿ ನಾವಡ ಕೆ. ಎಸ್. ಕುಡಿನೆಲ್ಲಿ, ಹಾಲ್ಮತ್ತೂರು ಅಂಚೆ 577126 ಕೊಪ್ಪ ತಾ. ಚಿಕ್ಕಮಗಳೂರು ಜಿಲ್ಲೆ 9449138268
ಮತಕ್ಷೇತ್ರ ಸಂ.6 ಹೆಸರು : ಕರ್ನಾಟಕಕೇತರ ಭಾರತದ ಇತರ ರಾಜ್ಯಗಳು
9 ಎಂ. ಶ್ರೀಧರ ರಾವ್ ನಿವೃತ್ತ ಅಧ್ಯಾಪಕರು, ಮೀಯಾಪದವು ಮನೆ ವಯಾ ಮಂಜೇಶ್ವರ ಕಾಸರಗೋಡು ಜಿಲ್ಲೆ 9446225798
ದಿನಾಂಕ 31-01-2021ರಂದು ನಡೆದ ಚುನಾವಣೆಯ ಫಲಿತಾಂಶದ ವಿವರ
ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು
ಮತಕ್ಷೇತ್ರ -1 ಸಾಲಿಗ್ರಾಮ ಒಟ್ಟು ಮತಗಳು – 1200. ಚಲಾವಣೆಯಾದ ಮತಗಳು – 956.
ಆಯ್ಕೆಯಾಗಿರುವ ಅಭ್ಯರ್ಥಿಗಳು ಪಡೆದ ಮತಗಳು ಆಯ್ಕೆಯಾಗದಿರುವ ಅಭ್ಯರ್ಥಿಗಳು ಪಡೆದ ಮತಗಳು
1 ಶ್ರೀ ಜಿ. ಚಂದ್ರಶೇಖರ ಉಪಾಧ್ಯ – 489. 5 ರಾಘವೇಂದ್ರ (ರಘು) ಮಧ್ಯಸ್ಥ – 399.
2 ಶ್ರೀ ಅನಂತಪದ್ಮನಾಭ ಐತಾಳ ಕೆ. ವಕೀಲರು – 479. 6 ಪ್ರಸನ್ನ ತುಂಗ – 393.
3 ಶ್ರೀ ಲಕ್ಷ್ಮೀನಾರಾಯಣ ತುಂಗ – 409. 7 ರಾಜೇಶ ಉಪಾಧ್ಯ – 365.
4 ಶ್ರೀ ಪರಶುರಾಮ ಭಟ್ಟ್ – 406. 8 ಸುಬ್ರಹ್ಮಣ್ಯ ಹೇರ್ಳೆ – 353.
9 ಅನಂತಪದ್ಮನಾಭ ಐತಾಳ ಕೆ, ಹಲಸಿನಕಟ್ಟೆ – 211.
10 ತಾರನಾಥ ಹೊಳ್ಳ ಕೆ – 209.
ಮತಕ್ಷೇತ್ರ – 2 ಉಡುಪಿ ಜಿಲ್ಲೆ ಒಟ್ಟು ಮತಗಳು – 854 ಚಲಾವಣೆಯಾದ ಮತಗಳು – 357
5 ಡಾ. ಸೀತಾರಾಮ ಕಾರಂತ – 300. 2 ಪ್ರಕಾಶ ಕಾರಂತ – 57.
ಮತಕ್ಷೇತ್ರ 3- ದಕ್ಷಿಣಕನ್ನಡ ಜಿಲ್ಲೆ
6 ಶ್ರೀ ಪಿ. ಸದಾಶಿವ ಐತಾಳ ಅವಿರೋಧ ಆಯ್ಕೆ
ಮತಕ್ಷೇತ್ರ 4- ಬೆಂಗಳೂರು ಕಾರ್ಪೋರೇಷನ್
7 ಶ್ರೀ ಎ.ವಿ. ಶ್ರೀಧರ ಕಾರಂತ ಅವಿರೋಧ ಆಯ್ಕೆ
ಮತಕ್ಷೇತ್ರ 5- ಕರ್ನಾಟಕ ರಾಜ್ಯದ ಇತರ ಭಾಗಗಳು ಒಟ್ಟು ಮತಗಳು – 1728. ಚಲಾವಣೆಯಾದ ಮತಗಳು – 455.
8 ಶ್ರೀ ಗಣೇಶ ಮೂರ್ತಿ ನಾವಡ ಕೆ. ಎಸ್. – 337 2 ನಾಗಭೂಷಣ ಹೊಳ್ಳ ಎಸ್.ಜೆ – 116
ಮತಕ್ಷೇತ್ರ 6- ಕರ್ನಾಟಕೇತರ ಭಾರತದ ಇತರ ರಾಜ್ಯಗಳು
9 ಶ್ರೀ ಎಂ. ಶ್ರೀಧರ ರಾವ್ ಅವಿರೋಧ ಆಯ್ಕೆ