ಶ್ರೀಗುರುನರಸಿಂಹ ದೇವಸ್ಥಾನ, ಶ್ರೀಆಂಜನೇಯ ದೇವಸ್ಥಾನ
ಸಾಲಿಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
ಭಕ್ತಾದಿಗಳಿಗೆ ಸೇವೆ ಮತ್ತು ಕಾಣಿಕೆಗಳ ಪಾವತಿಗೆ ಅನುಕೂಲವಾಗುವಂತೆ ಶ್ರೀದೇವಳದಲ್ಲಿ PhonePe (9449545714) ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.
ಇದರ ಮೂಲಕ ಪಾವತಿಸುವ ಭಕ್ತಾದಿಗಳು ಕಛೇರಿ ದೂರವಾಣಿ ಸಂಖ್ಯೆ 0820 – 2987444, 9449545714 ಕರೆ ಮಾಡಿ ಯಾ WhatsApp ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.
ಕೆ.ಅನಂತಪದ್ಮನಾಭ ಐತಾಳ
ಅಧ್ಯಕ್ಷರು ಮತ್ತು ಸರ್ವಸದಸ್ಯರು ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ