ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ
ತಾಮ್ರದ ಹೊದಿಕೆ
ಶ್ರೀದೇವಳದ ಹೆಬ್ಬಾಗಿಲಿನ ಮಾಡಿಗೆ ತಾಮ್ರವನ್ನು ಹೊದಿಸಲು ಶ್ರೀಗುರುನರಸಿಂಹ ದೇವರ ಪ್ರೇರಣೆಯಾಗಿದ್ದು ಅದರಂತೆ ಇದಕ್ಕೆ ಅಂದಾಜು 45ಲಕ್ಷ ವೆಚ್ಚ ತಗಲಲಿದ್ದು ಭಕ್ತಾದಿಗಳು ಈ ಮಹತ್ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗೇಬೇಕಾಗಿ ಕೋರುತ್ತೇವೆ
ಈ ತಾಮ್ರದ ಹೊದಿಕೆಗೆ ಅಂದಾಜು 3,300ಕೆಜಿ ತಾಮ್ರದ ಅಗತ್ಯವಿದ್ದು ಭಕ್ತಾದಿಗಳು ಒಂದು ಕೆಜಿ ತಾಮ್ರದ ಬೆಲೆ ರೂ.650-00 ಯಾ ಅದಕ್ಕೂ ಹೆಚ್ಚಿನ ಮೌಲ್ಯ ಮತ್ತು ಅಂದಾಜು 600ಸಿಎಪ್ಟಿ ಹೆಬ್ಬಲಿಸಿನ ಮರದ ಅಗತ್ಯವಿದ್ದು ಭಕ್ತಾದಿಗಳು ಒಂದು ಸಿಎಪ್ಟಿ ಬೆಲೆ
ರೂ. 2,500-00 ಯಾ ಅದಕ್ಕೂ ಹೆಚ್ಚಿನ ಮೌಲ್ಯವನ್ನು ನೀಡಿ ಶ್ರೀದೇವರ ಸೇವೆಯಲ್ಲಿ ಕೈಜೋಡಿಸಬಹುದಾಗಿದೆ
“ ವಂದನೆಗಳೊಂದಿಗೆ”
ಶ್ರೀ ಕೆ. ಅನಂತಪದ್ಮನಾಭ ಐತಾಳ
ಅಧ್ಯಕ್ಷರು, ಆಡಳಿತ ಮಂಡಳಿ
ತಾಮ್ರದ ಹೊದಿಕೆಯು ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ.ಅನಂತಪದ್ಮನಾಭ ಐತಾಳರು, ಕಾರ್ಯದರ್ಶಿಗಳಾದ ಶ್ರೀಜಿ. ಮಂಜುನಾಥ ಮಯ್ಯ, ಇವರು ವೇ.ಮೂ.ಜನಾರ್ದನ ಅಡಿಗರ ಪೌರಹಿತ್ಯದಲ್ಲಿ ದಿನಾಂಕ 20-09-2020ರಂದು ಶ್ರೀಗುರುನರಸಿಂಹ ದೇವರಿಗೆ ಫಲಪ್ರಾರ್ಥನೆಯನ್ನು ಸಲ್ಲಿಸಿದರು.
ಇವರೊಂದಿಗೆ ಕೋಶಾಧಿಕಾರಿಯಾದ ಶ್ರೀ ಪ್ರಸನ್ನ ತುಂಗ, ಧರ್ಮದರ್ಶಿಗಳಾದ ವೇ.ಮೂ.ಚಂದ್ರಶೇಖರ ಉಪಾಧ್ಯಾಯ, ವ್ಯವಸ್ಥಾಪಕರಾದ ಶ್ರೀ ಎಚ್ ನಾಗರಾಜ ಹಂದೆ ಇವರೆಲ್ಲರೂ ಮೊದಲ ಹಂತದ ದೇಣಿಗೆಯಾಗಿ ರೂ.ಹತ್ತು ಸಾವಿರವನ್ನು ಸಮರ್ಪಿಸಿದರು.
BANK DETAILS
SB A/C Name : SRI GURUNARASIMHA TEMPLE
KARNATAKA BANK .: CHITHRAPADI BRANCH
IFSC CODE : KARB0000137 SB A/C :- 1372500100170001
CANARA BANK : SALIGRAMA BRANCH
IFSC CIDE : CNRB0005828 SB A/C NO. 5828101000001
STATE BANK OF INDIA : SALIGRAMA BRANCH
IFSC CODE : SBIN0014506 SB A/C NO. 31673124000
BHIM :9449545714@UPI
ವಿ.ಸೂ. :- ಭಕ್ತಾದಿಗಳು ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ ನಂತರ ಶ್ರೀದೇವಳದ ಕಛೇರಿ ದೂರವಾಣಿ ಸಂಖ್ಯೆ 0820-2987444, 9449545714 ಕರೆ ಮಾಡಿ ಯಾ ವಾಟ್ಸಪ್ ಸಂದೇಶ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.