ಶಾಕಲ ಋಕ್ ಸಂಹಿತಾ ಯಾಗ :- ಶ್ರೀಗುರುನರಸಿಂಹ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸ್ವಯಂಪ್ರೇರಿತ ಋತ್ವಿಜರಿಂದ ಸೇವಾರೂಪದಲ್ಲಿ ದಿನಾಂಕ 29-11-2015 ರಿಂದ 06-12-2015 ರವರೆಗೆ “ಶಾಕಲ ಋಕ್ ಸಂಹಿತಾ ಯಾಗ” ಸಂಪನ್ನಗೊಳ್ಳಲಿದ್ದು, ತಮಗೆಲ್ಲರಿಗೂ ಆದರದ ಸ್ವಾಗತ ಕೋರುತ್ತಾ, ಸಂಪೂರ್ಣ ಸಹಕಾರವನ್ನು ಬಯಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ವಿಶೇಷ ಸೇವೆಗಾಗಿ ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಿ ದೂರವಾಣಿ ಸಂಖ್ಯೆ 0820-2564544, 3204544, 9449545714
ದಿನಾಂಕ 29-11-2015 ಅನ್ನಸಂತರ್ಪಣೆ ಸೇವಾಕರ್ತರು : ಉಪಾಧ್ಯ ಕುಟುಂಬಸ್ಥರು ಚಿತ್ರಪಾಡಿ ಸಾಲಿಗ್ರಾಮ