ದಿನಾಂಕ 10-12-2015 ರಂದು ಶ್ರೀದೇವಳದ ವಾರ್ಷಿಕ ದೀಪೋತ್ಸವ ಜರುಗಲಿದ್ದು ತಮಗೆಲ್ಲರಿಗೂ ಆದರದ ಸ್ವಾಗತವನ್ನು ಕೋರುತ್ತೇವೆ.
ಈ ಪ್ರಯುಕ್ತ :- ಸಂಜೆ 7-30 ಕ್ಕೆ ಮಹಾಪೂಜೆ, ಹಿರೇರಂಗಪೂಜೆ, ಉತ್ಸವಬಲಿ, ಪುಷ್ಫರಥೋತ್ಸವ, ತೆಪ್ಪೋತ್ಸವ ನಡೆಯಲಿದೆ
ಸಂಜೆ 6-30 ರಿಂದ ಬಯಲು ರಂಗಮಂದಿರದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ