ನವಂಬರ್ -25 ರಂದು ಸಂಜೆ 7-30 ಕ್ಕೆ ಸಾವಿರಕಾಯಿ ಮಹಾಮೂಡುಗಣಪತಿ ಸೇವೆ
ನವೆಂಬರ್ -26 ರ ಮಧ್ಯಾಹ್ನ 12-00 ಕ್ಕೆ ಮಹಾಪೂಜೆ, 1-00 ಕ್ಕೆ ಮನೆಯಕ್ಕಿ ಸಮಾರಾಧನೆ
ಐತಿಹಾಸಿಕವಾದ ಈ ಸೇವೆಗಳಲ್ಲಿ ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಕೋರುತ್ತೇವೆ.
Moodu Ganapathi Seva (1000 coconut samarpana)
Your email address will not be published. Required fields are marked *
Save my name, email, and website in this browser for the next time I comment.
Δ