ದಿನಾಂಕ 25-11-2015ರ ರಾತ್ರಿ 7-00 ರಿಂದ ಶ್ರೀಗುರುನರಸಿಂಹ ಮತ್ತು ಪರಿವಾರ ದೇವರುಗಳಿಗೆ ಸಾಂಪ್ರಾದಾಯಿಕ ಸೇವೆಯಾದ ಮಹಾಮೂಡುಗಣಪತಿ ಸೇವೆ, ನಡೆಯಿತು. ದಿನಾಂಕ 26-11-2015ರ ಮಧ್ಯಾಹ್ನ ಸಂಹಿತಾಭಿಷೇಕ, ಮಹಾಪೂಜೆ ಮಧ್ಯಾಹ್ನ 1-00 ಮನೆಯಕ್ಕಿ ಸಮಾರಾಧನೆಯಲ್ಲಿ 859 ಭಕ್ತಾದಿಗಳು ಭೋಜನ ಪ್ರಸಾದವನ್ನು ಸ್ವೀಕರಿಸಿದರು.