ಬೆಂಗಳೂರು ನಗರಾಭಿವ್ರದ್ಧಿ ಆಯುಕ್ತರಾದ ಶ್ರೀ ಪಿ.ಶ್ಯಾಮ ಭಟ್ ಇವರು ಶ್ರೀದೇವಳಕ್ಕೆ ಭೇಟಿ ನೀಡಿ, ಶ್ರೀದೇವರಿಗೆ, ಸಂಹಿತಾಭಿಷೇಕ, ನರಸಿಂಹ ಹೋಮ, ಪವಮಾನ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಸಿ ನೆರದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು. ಇವರಿಗೆ ಶ್ರೀದೇವಳದ ಆಡಳಿತ ಮಂಡಳಿಯವತಿಯಿಂದ ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು