ಇದೇ ಜೂನ್ 16 ರ ಸಂಜೆ ಮಹಿಳೆಯರಿಗಾಗಿ ಶ್ರೀಗುರುನರಸಿಂಹ ದೇವಳದ ಆಶ್ರಯದಲ್ಲಿ ಬನ್ನಂಜೆ ಶ್ರೀ ಶ್ರೀಪಾದರ ನಿರ್ದೇಶನದಲ್ಲಿ ಮಹಿಳೆಯರಿಗಾಗಿ ” ಶ್ರೀದುರ್ಗಾಸ್ತವ ಮತ್ತು ನರಸಿಂಹ ಸುಳಾದಿಗಳ ಗಾಯನ” ಅಭಿಯಾನ ಯಶಸ್ವಿಯಾಗಿ ನಡೆಯಿತು. ಸುಮಾರು 100 ಕ್ಕೂ ಅಧಿಕ ಮಹಿಳೆಯರು ಈ ಅಭಿಯಾನದಲ್ಲಿ ಪಾಲ್ಗೋಂಡಿದ್ದರು
Your email address will not be published. Required fields are marked *
Save my name, email, and website in this browser for the next time I comment.
Δ