ಸಾಲಿಗ್ರಾಮ ಶ್ರೀಆಂಜನೇಯ ದೇವಳದಲ್ಲಿ ಇದೇ ಅಗಸ್ಟ್ 14ರ ರವಿವಾರ ಬೆಳಗ್ಗೆ 6-30 ರಿಂದ 8-00 ವರೆಗೆ ಆಸಕ್ತ ಋತ್ವಿಜರಿಂದ ಸೇವಾರೂಪದಲ್ಲಿ “ಪವಮಾನ ಪಾರಾಯಣ ಮತ್ತು ಮಹಾಭೀಷೇಕ ” ನೆರವೇರಲಿದೆ ಭಕ್ತಾದಿಗಳು ಹೂ, ಹಣ್ಣು, ಹಾಲು, ತುಪ್ಪ, ಜೇನುತುಪ್ಪ, ಸಕ್ಕರೆ ಸೀಯಾಳವನ್ನು (ಸೀಯಾಳವನ್ನು ಕೆತ್ತಿ ತನ್ನಿ) ಅರ್ಪಿಸಬಹುದು.
“ಸರ್ವರಿಗೂ ಆದರದ ಸ್ವಾಗತ ಕೋರುವ”
ಅಧ್ಯಕ್ಷರು ಮತ್ತು ಸದಸ್ಯರು
ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ