ಇದೇ ನವೆಂಬರ 26ರ ಶನಿವಾರ ಬೆಳಗ್ಗೆ 5-00 ಕ್ಕೆ ಹಣತೆ ಬೆಳಕಿನಲ್ಲಿ ಶ್ರೀಗುರುನರಸಿಂಹ ದೇವರ ಪ್ರಥಮ ದರ್ಶನವನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೀಪ ಬೆಳಗಿಸುವುದರ ಮೂಲಕ ಶ್ರೀದೇವರ ಸೇವೆಯಲ್ಲಿ ಪಾಲ್ಗೋಳ್ಳಬೇಕೆಂದು ಅಪೇಕ್ಷಿಸುತ್ತೇವೆ
ಇದೇ ನವೆಂಬರ್ 28ರ ಸೋಮವಾರ ವಾರ್ಷಕ ದೀಪೋತ್ಸವವು ಜರಗಲಿದ್ದು ಆ ಪ್ರಯುಕ್ತ ಹಿರೇರಂಗಪೂಜೆ, ಉತ್ಸವ ಬಲಿ ಪುಷ್ಫರಥೋತ್ಸವ ತೆಪ್ಪೋತ್ಸವ ಜರಗಲಿದೆ
ಸರ್ವರಿಗೂ ಆದರದ ಸ್ವಾಗತ ಕೋರುವ
ಅಧ್ಯಕ್ಷರು ಮತ್ತು ಸದಸ್ಯರು
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ