17-01-2017 OKULI SEVE AVABHRUTHA SNANA
HANDATTU KOTA SRI HANDATTU MAHAGANAPATHI TEMPLE
ದಿನಾಂಕ 17-01-2017 ರಂದು ಶ್ರೀದೇವರ ಓಕುಳಿ ಉತ್ಸವ ಮತ್ತು ಕೋಟ ಹಂದಟ್ಟು ಗ್ರಾಮದ ಶ್ರೀಹಂದೆ ಮಹಾಗಣಪತಿ ದೇವಳಲದ ಕೆರೆಯಲ್ಲಿ ಅವಭ್ರಥ ಸ್ನಾನ ಮುಗಿಸಿ ಕಟ್ಟೆ ಓಲಗ ಪೂರೈಸಿ ಶ್ರೀದೇವಳಕ್ಕೆ ಹಿಂತುರುಗಿ ಧ್ವಜಾರೋಹಣವನ್ನು ಮಾಡಲಾಯಿತು.