ಇದೇ ದಿನಾಂಕ 30-04-2017 ರ ರವಿವಾರ ದಿವಾ ಘಂಟೆ 10-30 ಒದುಗುವ ಮಿಥುನ ಲಗ್ನದಲ್ಲಿ ಶ್ರೀದೇವಳದ ನವಗ್ರಹವನದಲ್ಲಿರುವ ಅಶ್ವಥ್ಥ ವ್ರಕ್ಷಕ್ಕೆ ” ಉಪನಯನ ಮತ್ತು ವಿವಾಹ ಮಹೋತ್ಸವನ್ನು ” ನಡೆಸಲಾಗುವುದು. ಈ ಮಂಗಲ ಕಾರ್ಯದಲ್ಲಿ ತಾವೆಲ್ಲರೂ ಪಾಲ್ಗೊಳ್ಳಬೇಕೆಂದು ಆಡಳಿತ ಮಂಡಳಿಯು ಅಪೇಕ್ಷಿಸುತ್ತದೆ.