ನರಸಿಂಹ ಜಯಂತಿ ಆಚರಣೆ
ಇದೇ ದಿನಾಂಕ 09-05-2017 ನೇ ಮಂಗಳವಾರ ಶ್ರೀಗುರುನರಸಿಂಹ ದೇವರ ಜಯಂತಿಯ ಪ್ರಯುಕ್ತ ಬೆಳಗ್ಗೆ ನರಸಿಂಹ ಹೋಮ, ಸಂಹಿತಾಭಿಷೇಕ, ಸಂಜೆ 5-30 ರಿಂದ ಮಹಾಪಂಚಾಮ್ರತಾಭಿಷೇಕ, ಅಷ್ಟಾವಧಾನ ಸೇವೆ, ರಜತ ರಥೋತ್ಸವ, ಪಾನಕ ಪನೀವಾ ಪ್ರಸಾದ ವಿತರಣೆ, ನಂತರ ಹಿರೇರಂಗಪೂಜೆ, ಉತ್ಸವ ಬಲಿ, ಪುಷ್ಫರಥೋತ್ಸವ ಜರುಗಲಿದೆ
ಸಂಜೆ 6-30 ರಿಂದ ಶ್ರೀಗುರುನರಸಿಂಹ ಬಯಲು ರಂಗಮಂದಿರದಲ್ಲಿ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ (ಸಾಲಿಗ್ರಾಮ ಮೇಳ) ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.