ದಿನಾಂಕ 06-06-2017 ರಂದು ಸಂಗೀತ ಚಕ್ರವರ್ತಿ ಡಾ|| ಕದ್ರಿ ಗೋಪಾಲನಾಥ ಇವರು ಶ್ರೀಗುರುನರಸಿಂಹ ದೇವರಿಗೆ ಹೀರೆರಂಗಪೂಜೆ, ರಥೋತ್ಸವ, ಗಣಹೋಮ ನರಸಿಂಹ ಹೋಮ ಇತ್ಯಾದಿ ಸೇವೆಗಳನ್ನು ಭಕ್ತಿಪೂರ್ವಕವಾಗಿ ಸಲ್ಲಿಸಿದರು.
ಸಂಜೆ 4-00 ರಿಂದ ಸೇವಾರೂಪದಲ್ಲಿ ತನ್ನ ಸಂಗಡಿಗರೊಂದಿಗೆ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಈ ಅದ್ಭುತವಾದ ಸಂಗೀತ ರಸದೌತಣವನ್ನು ನೆರೆದಿದ್ದ ಭಕ್ತಾಭಿಗಳು ಸವಿದರು.