ಜುಲೈ 30 ರಿಂದ ಪ್ರತಿ ದಿನ ಬೆಳಗ್ಗೆ 5-00 ರಿಂದ 8-00ರವರೆಗೆ ಸಮಾನ ಮನಸ್ಕ ಋತ್ವಿಜರಿಂದ ಸೇವಾರೂಪದಲ್ಲಿ
ಋಕ್ಸಂಹಿತಾ ಪಾರಾಯಣಯವು ಮತ್ತು ವಿಪ್ರರಿಂದ ಮಹಾಭಿಷೇಕವು ಪ್ರಾರಂಭವಾಗಿದ್ದು ಅಗಸ್ಟ್ 6ರ ತನಕ ನಡೆಯಲಿದೆ ಪ್ರತಿ
ದಿನ 8-00ಕ್ಕೆ ಮಹಾಪೂಜೆ ನಡೆಯುತ್ತಿದ್ದು ನಂತರ ವಿಪ್ರ ಮಹಿಳೆಯರಿಂದ ಸೇವಾರೂಪದಲ್ಲಿ ವಿಷ್ಣು ಸಹಸ್ರನಾಮ ಪಠಣವು
ನಡೆಯುತ್ತಿದೆ. ಅಗಸ್ಟ್ 5ರ 2ನೇ ಶ್ರಾವಣ ಶನಿವಾರದಂದು ಶ್ರೀದೇವರಿಗೆ ಮಹಾಪಂಚಾಮ್ರತಾಭೀಷೇಕವು ಬೆಳಗ್ಗೆ ಗಂಟೆ 6-00
ರಿಂದ ನಡೆಯಲಿದ್ದು ಭಕ್ತಾದಿಗಳು ಮನೆಯ ದನದ ಹಾಲು, ಮನೆಯಲ್ಲಿ ಸಂಸ್ಕರಿಸಿದ ತುಪ್ಪ, ಜೇನು ಮತ್ತು ಕೆತ್ತಿದ ಸೀಯಾಳವನ್ನು
ಬೆಳಗ್ಗೆ 6-00 ಗಂಟೆಯೊಳಗೆ ತಂದುಕೊಟ್ಟು ಶ್ರೀದೇವರ ಸೇವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಇದೇ ಅಗಸ್ಟ್ 7ರಂದು ಶ್ರೀಆಂಜನೇಯ ದೇವಳದಲ್ಲಿ ಬೆಳಗ್ಗೆ 6-00ರಿಂದ ಸಮಾನಮನಸ್ಕ ಋತ್ವಿಜರಿಂದ ಪವಮಾನ ಪಾರಾಯಣ
ಮತ್ತು ಮಹಾಭಿಷೇಕವು ಜರಗಲಿದೆ
1 Comments
K S NARASIMHA MURTHY KARANTHA
KINDLY KEEP ME UPDATED WITH NEW POSTS AND INFORMATION ABOUT THE TEMPLE – I AM A REGULAR VISITOR TO THE TEMPLE SOME TIMES 3 – 4 VISITS IN AN YEAR AND HAVE GIVEN SHASVATA SEVA and OTHER POOJAs ARE ALSO DONE.
HENCE I SHALL BE GLAD IF YOU CAN KEEP SENDING INFORMATION THROUGH E MAIL WHEREVER POSSIBLE.
RESPECTS AND REGARDS,
K S NARASIMHA MURTHY KARANTHA
MOBILE NUMBER: 9740813009
BENGALURU