ನರಸಿಂಹ ಮೂಲಮಂತ್ರ ಹೋಮ 32 ಸಾವಿರ ಸಂಖ್ಯೆಯಲ್ಲಿ
NARASIMHA MULAMANTRA HOMA (32 THOUSANDS AHUTHI)
DATE : -14-12-2017
ಶ್ರೀಗುರುನರಸಿಂಹ ದೇವಳದಲ್ಲಿ ದಿನಾಂಕ 14-12-2017 ರಂದು 32 ಸಾವಿರ ನರಸಿಂಹ ಮೂಲಮಂತ್ರ ಮಹಾನರಸಿಂಹ ನಡೆಯಲಿದ್ದು ಇಂದು ನರಸಿಂಹ ಮೂಲಮಂತ್ರ ಜಪ ಮತ್ತು ೧೨ಕಾಯಿ ಗಣಹೋಮ ಶ್ರೀನರಸಿಂಹದೇವರಿಗೆ ವಿಶೇಷ ಪೂಜೆ ನಡೆಯುತ್ತಿದೆ ನಾಳೆಯು ಜಪ ಮುಂದುವರೆಯಲಿದ್ದಿದು ಹದಿನಾಲ್ಕನೇ ತಾರೀಕಿನಂದು ನರಸಿಂಹ ಮೂಲ ಮಂತ್ರ ಹೋಮ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸೇವಾಕರ್ತರಾದ ಶ್ರೀ ಕೆ. ಶ್ರೀಧರ ಮಯ್ಯ ಬೆಂಗಳೂರು ಮತ್ತು ಶ್ರೀದೇವಳದ ಆಡಳಿತ ಮಂಡಳಿಯು ಅಪೇಕ್ಷಿಸುತ್ತಾ ಸರ್ವರಿಗೂ ಆದರ ಸ್ವಾಗತವನ್ನು ಕೋರಲಾಗಿದೆ.